ಜಾಗತಿಕ ಲಿಂಗಾಯತ ಮಹಾಸಭಾದ ನಾಲ್ಕನೇ ಸಭೆಯನ್ನು, ಬೆಂಗಳೂರಿನ ಗಾಂಧಿ ಭವನದಲ್ಲಿರುವ ಬಾಪು ಹಾಲ್ನಲ್ಲಿ, ಡಿಸೆಂಬರ್ 27, 2018ರಂದು, ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳೂ ಮತ್ತು ಹಿರಿಯ ಸದಸ್ಯರು ತಪ್ಪದೇ ಸಭೆಗೆ ಹಾಜರಾಗುವಂತೆ ಈ ಮೂಲಕ ಕೋರಿದೆ.
The 4th meeting of the Jagatika Lingayat Mahasabha will be held on December 27, 2018, at 11 am, at Bapu Hall, in Gandhi Bhavan, Bengaluru. All office-bearers of all the district and taluk level units and senior members are requested to attend the meeting without fail.